ನಟಿ ರೇಣೂ ದೇಶಪಾಂಡೆ ಅವರು ಗಣೇಶ ನವರಾತ್ರಿ ಉತ್ಸವಗಳ ಸಂದರ್ಭದಲ್ಲಿ ಡಿಜೆಗಳು, ಅತಿಯಾದ ಶಬ್ದ, ಮತ್ತು ತಡರಾತ್ರಿಯವರೆಗಿನ ವಿಸರ್ಜನೆಗಳ ಬಗ್ಗೆ ನೀಡಿದ ಹೇಳಿಕೆಗಳು ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿವೆ. ಗಣಪತಿ ಉತ್ಸವಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾ, ಭಕ್ತಿಯ ಹೆಸರಿನಲ್ಲಿ ಇತರರಿಗೆ ತೊಂದರೆ ನೀಡುವಂತಹ ನಡವಳಿಕೆಗಳನ್ನು ಅವರು…