ಅಣ್ಣಾವ್ರ ಜಗ ಮೆಚ್ಚಿದ ಮಗ ಕಲರ್ ಅಲ್ಲಿ ಬರ್ತಿದೆ. ಸಿನಿಮಾ ಸ್ಕೋಪ್ ಕೂಡ ಆಗಿದೆ. ಸೌಂಡ್ ಕೂಡ 5.1 ಆಗಿದೆ. ಈ ಚಿತ್ರದ ಒಂದಷ್ಟು ಫೋಟೋಸ್‌ಗಳು ಅಧಿಕೃತವಾಗಿ ಹೊರ ಬಂದಿದೆ. ಆ ಫೋಟೋಗಳ ಒಂದು ಕಲರ್‌ಫುಲ್ ಗ್ಯಾಲರಿ ಇಲ್ಲಿದೆ ನೋಡಿ.
Back to Entertainment
Entertainment
September 25, 2026 at 3:13 PM
Jaga Mechichida Maga: ಅಣ್ಣಾವ್ರ 'ಜಗ ಮೆಚ್ಚಿದ ಮಗ' ಈಗ ಕಲರ್‌ಫುಲ್; ಹೊಸ ರೂಪದಲ್ಲಿ ಸಿನಿಮಾ ಹೇಗಿದೆ ನೋಡಿ!
News18 Kannada Entertainment
Excerpt from News18 Kannada Entertainment.