ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳ ಬಳಿಕ ಇಬ್ಬರು ಜನಪ್ರಿಯ ಕಲಾವಿದರು ಒಂದಾಗಿದ್ದಾರೆ. ಸ್ಟಾರ್ ನಟ ಧನುಷ್ ಮತ್ತು ಖ್ಯಾತ ಹಾಸ್ಯನಟ ವಡಿವೇಲು ಬರೋಬ್ಬರಿ 18 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Back to Entertainment
Entertainment
September 25, 2026 at 3:50 PM
Cinema: ಹಳೇ ಜಗಳ ಮರೆತು ಒಂದಾದ್ರಾ? 18 ವರ್ಷಗಳ ಬಳಿಕ ಸ್ಟಾರ್ ನಟರ ರಿಯೂನಿಯನ್!
News18 Kannada Entertainment
Excerpt from News18 Kannada Entertainment.