ರಂಗಭೂಮಿ ಕಲಾವಿದೆ ಕುಶಾಲ ಸಾಮಾಜಿಕ ಹೋರಾಟಗಾರ್ತಿಯೂ ಸಹ ಆಗಿದ್ದು, ಈ ಹಿಂದೆ ಅವರು ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಾರಿ ಅವರು ಮಾಡರ್ನ್ ಕವಿ ಮಂಜನ ವಿರುದ್ಧ ದೂರು ದಾಖಲಿಸಿದ್ದಾರೆ.
Back to Entertainment
Entertainment
September 25, 2026 at 4:09 PM
ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ
TV9 Kannada
Excerpt from TV9 Kannada.