AR Rahman Song Secret: ಮ್ಯೂಸಿಕ್ ಮಾಂತ್ರಿಕ ಎ.ಆರ್. ರಹಮಾನ್ ಎಷ್ಟೋ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಆದರೆ, ಯಾವುದೇ ಸಂಗೀತ ವಾದ್ಯಗಳನ್ನು ಬಳಸದೆ ಅವರು ಕಂಪೋಸ್ ಮಾಡಿದ ಆ ಒಂದು ಅದ್ಭುತ ಹಾಡಿನ ಹಿಂದಿನ ಕಥೆ ಇಲ್ಲಿದೆ.