ಪ್ರೇಮದ ಊರಲಿ ಸಿನಿಮಾದಲ್ಲಿ ವಸಂತಾ ಕ್ಯಾರೆಕ್ಟರೇ ಇರಲಿಲ್ಲ. ಆ ಕ್ಯಾರೆಕ್ಟರ್​ ಆರಂಭದಲ್ಲಿ ಬರೆದಿದ್ದರೂ ಒಂದು ಹಂತದಲ್ಲಿ ಅದನ್ನು ಡ್ರಾಪ್​ ಮಾಡಿದ್ವಿ. ಸ್ಕ್ರಿಪ್ಟ್​ ಚೇಂಜ್​ ಆಗಿ ವಸಂತಾ ಬೇಡ ಎಂದಾಯ್ತು ಎಂದು ಆ ರೋಚಕ ಘಟನೆ ನೆನಪಿಸಿಕೊಂಡಿದ್ದಾರೆ ನಿರ್ದೇಶಕ ಮನೋಜ್ ಕುಮಾರ್ ಮತ್ತು ನಿರ್ಮಾಪಕ ದೇವೇಂದ್ರ ನಾಯ್ಡು. ಅವರು ಹೇಳಿದ್ದೇನು?