ಹೊಸಬರ 'ಪ್ರೇಮದ ಊರಲಿ' ಸಿನಿಮಾ ಯಾವುದೇ ಪ್ರಚಾರವಿಲ್ಲದೆ ಭಾರಿ ಯಶಸ್ಸು ಕಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹೊರತುಪಡಿಸಿ ಇತರ ಸ್ಟಾರ್ ನಟರು ಈ ಬಗ್ಗೆ ಮೌನವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಟ ರಂಗಾಯಣ ರಘು ಪ್ರತಿಕ್ರಿಯಿಸಿ, ಸ್ಟಾರ್ ನಟರು ಶೂಟಿಂಗ್‌ನಲ್ಲಿ ಬ್ಯುಸಿ ಇರಬಹುದು ಎಂದಿದ್ದಾರೆ.
Back to Entertainment
Entertainment
October 11, 2026 at 8:33 AM
Premada Oorali ಸಿನಿಮಾ ಗಣೇಶ್ ಬಿಟ್ಟು ಸ್ಟಾರ್ ನಟರು ನೋಡಿಲ್ಲವೇಕೆ? ರಂಗಾಯಣ ರಘು ಏನಂದ್ರು ಕೇಳಿ
Asianet Suvarna Entertainment
Excerpt from Asianet Suvarna Entertainment.