ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬಜೆಟ್, ಸ್ಟಾರ್ ನಟರು, ಅದ್ಧೂರಿ ಪ್ರಚಾರ ಇದ್ದರಷ್ಟೇ ಸಿನಿಮಾ ಗೆಲ್ಲುತ್ತದೆ ಎನ್ನುವ ಲೆಕ್ಕಾಚಾರವನ್ನು ಕೆಲವು ಸಿನಿಮಾಗಳು ಸುಳ್ಳು ಮಾಡುತ್ತವೆ. ಅಂಥದ್ದೇ ಒಂದು ಅಚ್ಚರಿಯ ಗೆಲುವಿನ ಕಥೆ ‘ಪ್ರೇಮದ ಊರಲಿ' ಸಿನಿಮಾದ್ದು.
Back to Entertainment
Entertainment
October 11, 2026 at 8:39 AM
2.5 ಕೋಟಿ ಬಜೆಟ್, 16 ದಿನಕ್ಕೆ 43 ಕೋಟಿ ಕಲೆಕ್ಷನ್! ಮದುವೆ ಆಮಂತ್ರಣ ಹಂಚಿ ಪ್ರೇಮದ ಊರಲಿ ಸಿನಿಮಾ ಗೆಲ್ಲಿಸಿದ ನಿರ್ದೇಶಕ!
Filmibeat Kannada
Excerpt from Filmibeat Kannada.