ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ತಪ್ಪಾಗಿದ್ಯಾ? ಅಥವಾ ಮದುವೆಯ ನಂತರ ನಿಮ್ಮ ಸರ್ ನೇಮ್ ಬದಲಾಯಿಸಲು ನೀವು ಬಯಸುತ್ತೀರಾ? ಅಥವಾ ನೀವು ಸಂಪೂರ್ಣವಾಗಿ ಹೊಸ ಹೆಸರನ್ನು ಅಳವಡಿಸಿಕೊಳ್ಳಲು ಬಯಸುತ್ತೀರಾ? ಆದರೆ ಇದಕ್ಕೆ ಇದೀಗ UIDAI ಹೊಸ ನಿಯಮಗಳನ್ನು ತಂದಿದೆ.
Back to Business
Business
October 6, 2026 at 9:54 AM
Aadhaar Card Update: ಆಧಾರ್ ಕಾರ್ಡ್‌ನಲ್ಲಿ ಬದಲಾವಣೆ ಮಾಡಬೇಕಾ? ಇನ್ಮುಂದೆ ಈ ದಾಖಲೆಗಳು ಕಡ್ಡಾಯ!
News18 Kannada Business
Excerpt from News18 Kannada Business.