ದೇಶಾದ್ಯಂತ ಜೆನ್ ಝೀ ಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅವರ ಆಸಕ್ತಿ, ಹೋರಾಟ ಮತ್ತು ಜೀವನಶೈಲಿ ಕುರಿತು ಮಾತುಕತೆಗಳು ನಡೆಯುತ್ತಿವೆ. ಇದೀಗ ಅವರ ಹೂಡಿಕೆ, ಅವರ ಆರ್ಥಿಕ ವ್ಯವಹಾರಗಳ ಶೈಲಿ, ಅವರ ಭವಿಷ್ಯದ ಚಿಂತನಗೆಳ ಬಗ್ಗೆ ಕೂಡ ಸದ್ದು ಮಾಡುತ್ತಿದ್ದು, ವರದಿ ಬಹಿರಂಗವಾಗಿದೆ.
Back to Business
Business
October 6, 2026 at 10:48 AM
Gen Z Investment: ಈಗ Gen-Zಗಳು ಹೆಚ್ಚಾಗಿ ಎಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಗೊತ್ತಾ? ಅವರ ಪ್ಲಾನ್ ಕೇಳಿದ್ರೆ ಸುಸ್ತಾಗ್ತೀರಿ
News18 Kannada Business
Excerpt from News18 Kannada Business.