ವಿವೋ ಭಾರತದಲ್ಲಿ ಎಕ್ಸ್ ಫೋಲ್ಡ್ 6, ವಿ80 ಮತ್ತು ಎಸ್2 ಎಫ್ಇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್ ಫೋಲ್ಡ್ 6 ಬೆಲೆ ಬೆಲೆ 2 ಲಕ್ಷಕ್ಕೂ ಹೆಚ್ಚಿದೆ. ಫೋನ್‌ನಲ್ಲಿ 6,900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಎಕ್ಸ್ ಫೋಲ್ಡ್ 6 ಮತ್ತು ವಿ80 ಅಕ್ಟೋಬರ್ 13ರಿಂದ, ಎಸ್2 ಎಫ್ಇ ಅಕ್ಟೋಬರ್ 20ರಿಂದ ಮಾರಾಟವಾಗಲಿದೆ.
Back to Business
Business
October 6, 2026 at 11:23 AM
Vivo X Fold 6: ವಿವೋದ ಅತ್ಯಂತ ದುಬಾರಿ ಫೋನ್ ಬಿಡುಗಡೆ; ಇದರ ಬೆಲೆ 2 ಲಕ್ಷಕ್ಕೂ ಹೆಚ್ಚು
TV9 Kannada
Excerpt from TV9 Kannada.