ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಪಣತೊಟ್ಟಿರುವ ಜಿಯೋ, ಕೃತಕ ಬುದ್ಧಿಮತ್ತೆ (AI), ಎಂಟರ್‌ಪ್ರೈಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅತ್ಯಾಧುನಿಕ ನೆಟ್‌ವರ್ಕ್ ತಂತ್ರಜ್ಞಾನಗಳನ್ನು ಭಾರತದಲ್ಲೇ ನಿರ್ಮಿಸಲು ಒತ್ತು ನೀಡುತ್ತಿದೆ.