ಬೆಂಗಳೂರು: ರಾಜ್ಯದಲ್ಲಿ ನಕಲಿ ಔಷಧ ಜಾಲ (Fake Medicine) ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ 48 ಗಂಟೆಗಳ ಡೆಡ್‌ಲೈನ್ ನೀಡಿದ್ದಾರೆ. ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ಫೈಜರ್ ಕಂಪನಿಯ ಔಷಧಿಗಳು ಪತ್ತೆಯಾಗಿವೆ.