ಮಂಡ್ಯ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪದೇಪದೇ ಅಮೆರಿಕಾ ಪ್ರವಾಸದ ಬಗ್ಗೆ ಕ್ಷೇತ್ರದ ಕೆಲವು ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಮತದಾರರು, ತಮಗೆ ಅಮೆರಿಕಾಗೆ ಉಚಿತ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ವ್ಯಂಗ್ಯವಾಗಿ ಮನವಿ ಸಲ್ಲಿಸಿದ್ದಾರೆ.
Back to Top News
Top
October 2, 2026 at 5:24 AM
ನಮ್ಮ MLA ಅಮೆರಿಕದಲ್ಲಿದ್ದಾರೆ, ಭೇಟಿಯಾಗಲು ವೀಸಾ ಕೊಡಿಸಿ! ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ರೈತರ ಆಕ್ರೋಶ
Oneindia Kannada
Excerpt from Oneindia Kannada.