ಫ್ಲೈದುಬೈ FZ1073 ವಿಮಾನದಲ್ಲಿ ಸಹ ಪೈಲಟ್‌ನಿಂದ ಕ್ಯಾಪ್ಟನ್ ಸ್ಮಿತ್ ಮೇಲೆ ದಾಳಿಯಾದ ಭೀಕರ ಘಟನೆ ನಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಜೀವ ಉಳಿಸಲು ಹೋರಾಡಿದರು. ವಿಮಾನವು ಸಾವಿರಾರು ಅಡಿ ಕೆಳಗಿಳಿಯಿತು.
Back to Top News
Top
October 2, 2026 at 5:21 AM
ಕೋ ಪೈಲಟ್ ಆಕ್ರಮಣ, 174 ಜೀವಗಳ ರಕ್ಷಣೆ: ಫ್ಲೈದುಬೈ ವಿಮಾನದಲ್ಲೊಂದು ಪವಾಡ ಸದೃಶ ಘಟನೆ
TV9 Kannada
Excerpt from TV9 Kannada.