ಶಿವಣ್ಣನ ಬೇಲ್ ಚಿತ್ರದ ಫಸ್ಟ್ ಡೇ ಕ್ರೇಜ್ ಜೋರಾಗಿಯೇ ಇದೆ. ಥಿಯೇಟರ್ ಅಲ್ಲಿ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ. ಪ್ರೊಜೆಕ್ಟರ್ ರೂಮ್ ಅಲ್ಲಿ ಪೂಜೆ ಕೂಡ ಸಲ್ಲಿಸಲಾಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.