ಬೆಂಗಳೂರು: ಕರ್ನಾಟಕ ರೈಲ್ವೆ ಮಟ್ಟಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಈ ಪೈಕಿ ನಿರ್ಮಾಣವಾಗುತ್ತಿರುವ ತುಮಕೂರು-ರಾಯದುರ್ಗ ಮತ್ತು ದಾವಣಗೆರೆವರೆಗಿನ ನೂತನ ಮಾರ್ಗದಲ್ಲಿ ಬ್ರಾಡ್‌ಗೇಜ್ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗ ಪೂರ್ಣಗೊಂಡು ಯಾವಾಗ ಓಪನ್ ಆಗುತ್ತೋ ಎಂದು ಜನ ಕಾಯುತ್ತಿದ್ದಾರೆ.