Coffee Pod: ಇದು ಅಮೆರಿಕದಲ್ಲಿರುವ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳ ಸಾಧನೆ. ಹೈಸ್ಕೂಲ್ ವಿದ್ಯಾರ್ಥಿಗಳಾದ ಆದಿತ್ಯ ಹೆರೆಕರ್ ಮತ್ತು ಕರಣ್ ವರ್ಮಾ ಪರಿಸರ ಸ್ನೇಹಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಜೈವಿಕವಾಗಿ ಕರಗುವ ಕಾಫಿ ಪಾಡ್‌ಗಳನ್ನು ಆವಿಷ್ಕರಿಸಿದ್ದು, ತಮ್ಮ ವಿಭಿನ್ನ ಉತ್ಪನ್ನಕ್ಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
Back to Top News
Top
October 1, 2026 at 7:32 AM
Coffee Pod: ಜೈವಿಕವಾಗಿ ಕರಗೋ ಕಾಫಿ ಪಾಡ್ ಆವಿಷ್ಕಾರ ; 21 ಲಕ್ಷ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿಗಳು
Oneindia Kannada
Excerpt from Oneindia Kannada.