ಕರ್ನಾಟಕದ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನ, ಮಠ, ಧಾರ್ಮಿಕ ಆಚರಣೆ, ಹಿಂದೂ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ನಂಬಿಕೆಗಳ ವಿಚಾರದಲ್ಲಿ ಅವರು ಇತ್ತೀಚೆಗೆ ತಾಳುತ್ತಿರುವ ನಿಲುವುಗಳು ರಾಜಕೀಯವಾಗಿ ಸೆಳೆಯುತ್ತಿವೆ.
Back to Top News
Top
October 1, 2026 at 8:15 AM
ಡಿಕೆಶಿ ‘ಸಾಫ್ಟ್ ಹಿಂದುತ್ವ’ ರಾಜಕೀಯ; 2028ಕ್ಕೆ ಬಿಜೆಪಿಯ ಸಾಂಪ್ರದಾಯಿಕ ರಾಜಕಾರಣಕ್ಕೆ ಸವಾಲೇ?
Oneindia Kannada
Excerpt from Oneindia Kannada.