ಸೌದಿ ಅರೇಬಿಯಾದ ರನ್‌ವೇ ಒಂದರಲ್ಲಿ ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಕಡೆಗೂ ಭೂಸ್ಪರ್ಶ ನಡೆಸಿದಾಗ, ಅದರ ಬಾಲದ ಭಾಗದಲ್ಲಿ ರಡ್ಡರ್ ಇರಬೇಕಾದ ಜಾಗದಲ್ಲಿ ಒಂದು ಖಾಲಿ ಸ್ಥಳವಿತ್ತು. ವಿಮಾನದಲ್ಲಿದ್ದ ಎಲ್ಲ 174 ಪ್ರಯಾಣಿಕರೂ ಸುರಕ್ಷಿತವಾಗಿ ಇಳಿದಿದ್ದರು.