BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಇದೀಗ ತಾಂಡವ್ ರಾಮ್ ರೀಎಂಟ್ರಿ ಕೊಟ್ಟಿದ್ದಾರೆ. ಎಮರ್ಜೆನ್ಸಿ ರೂಮ್ ಮೂಲಕ ಮನೆಯಿಂದ ಹೊರಗೆ ಹೋಗಿದ್ದ ರಾಮ್, ಇದೀಗ ಹೊಸ ಅವತಾರದಲ್ಲಿ ದೊಡ್ಮನೆಗೆ ಮರಳಿದ್ದಾರೆ. ಕ್ಯಾಪ್ಟನ್ಸಿ ರೂಮ್ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ರಾಮ್, ಮನೆಯವರಿಗೆ ಸರ್ಪ್ರೈಸ್ ನೀಡಿದ್ದಾರೆ.
Back to Top News
Top
October 1, 2026 at 9:28 AM
BBK 13: ಮನೆಯವರಿಗೆ ಬಿಗ್ ಶಾಕ್; ಒಳ್ಳೆ ರಾಮನನ್ನ ಹೊರಗೆ ಬಿಟ್ಟು ದೊಡ್ಮನೆಗೆ ತಾಂಡವ್ ರೀ-ಎಂಟ್ರಿ
Public TV Kannada
Excerpt from Public TV Kannada.