ದಾವಣಗೆರೆ: ರಕ್ತದೊತ್ತಡದಿಂದ (Blood Pressure) ಕೇದಾರನಾಥ (Kedarnath) ಯಾತ್ರೆಗೆ ತೆರಳಿದ್ದ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ನಿವಾಸಿ ನಾಗರತ್ನಮ್ಮ (62) ಮೃತ ದುರ್ದೈವಿ.