– ಟೆಕ್ಕಿಯ ಡ್ರಂಕ್‌ & ಡ್ರೈವ್‌ನಿಂದ ಅವಘಡ ಹೈದರಾಬಾದ್‌: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 8 ಕಾರ್ಮಿಕರಿಗೆ ಕಾರು (Car) ಗುದ್ದಿಕೊಂಡು ( Hit And Run) ಹೋದ ಭೀಕರ ಘಟನೆ ಹೈದರಾಬಾದ್‌ನ (Hyderabad) ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.