ಎಐ ತಂತ್ರಜ್ಞಾನವು ಚೀನಾದಲ್ಲಿ ಹೊಸ ಆದಾಯ ಮಾರ್ಗವನ್ನು ತೆರೆದಿದೆ. ಜನರು ತಮ್ಮ ಫೋಟೋ, ಮುಖವನ್ನು ಎಐ-ಜನರೇಟೆಡ್ ಕಂಟೆಂಟ್‌ಗಾಗಿ ಲೈಸೆನ್ಸ್ ನೀಡಿ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. ಮೈಕ್ರೋ-ಡ್ರಾಮಾ, ಜಾಹೀರಾತು, ಗೇಮ್‌ಗಳಲ್ಲಿ ಮುಖಗಳನ್ನು ಬಳಸಲಾಗುತ್ತಿದೆ. ಆದರೆ, ಈ ಹೊಸ ಟ್ರೆಂಡ್ ಆದಾಯ ತಂದರೂ, ಹಲವರಿಗೆ ಸಂಕಷ್ಟ ತಂದೊಡ್ಡಿದೆ.