ಆರ್ಮಾಕ್ಸ್ ಮೀಡಿಯಾ ಅಕ್ಟೋಬರ್ ತಿಂಗಳ ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ 6ನೇ ಸ್ಥಾನ ಪಡೆದು ಬಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ. ಪ್ರತಿ ಬಾರಿ ಪಾರಮ್ಯ ಮೆರೆಯುತ್ತಿದ್ದ ತೆಲುಗು ಚಿತ್ರರಂಗದ ಸ್ಥಾನವೆಷ್ಟು? ಹತ್ತು ಸ್ಥಾನಗಳ ವಿವರ ಇಲ್ಲಿದೆ.
Back to Entertainment
Entertainment
November 22, 2026 at 2:21 PM
ಭಾರತದ ಟಾಪ್-10 ನಟರ ಪಟ್ಟಿಯಲ್ಲಿ ಯಶ್ ದರ್ಬಾರ್: ಸಲ್ಮಾನ್, ಅಕ್ಷಯ್ ಹಿಂದಿಕ್ಕಿದ ಕನ್ನಡದ ಕಲಿ!
Asianet Suvarna Entertainment
Excerpt from Asianet Suvarna Entertainment.