ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು.
Back to Entertainment
Entertainment
November 22, 2026 at 2:24 PM
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
TV9 Kannada
Excerpt from TV9 Kannada.