ಸಿಟಿಆರ್ ಹಂಚಿಕೊಂಡ ಫೋಟೋದಲ್ಲಿ ದೀಪಿಕಾ ಪಡುಕೋಣೆ, ರೆಸ್ಟೋರೆಂಟ್‌ನ ಇಬ್ಬರು ಸಿಬ್ಬಂದಿಯೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದು ಕಾಣಿಸುತ್ತದೆ. ಅದರೊಂದಿಗೆ ರೆಸ್ಟೋರೆಂಟ್ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿದೆ.
Back to Entertainment
Entertainment
November 22, 2026 at 2:04 PM
ಬೆಂಗಳೂರಿನ ಮಸಾಲಾ ದೋಸೆ-ಕಾಫಿಗೆ ದೀಪಿಕಾ ಪಡುಕೋಣೆ ಫಿದಾ; ಸಿಟಿಆರ್ನಲ್ಲಿ ತಿಂದು ಬಾಯಿ ಚಪ್ಪರಿಸಿದ ಬಾಲಿವುಡ್ ಬೆಡಗಿ!
News18 Kannada Entertainment
Excerpt from News18 Kannada Entertainment.