ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಮನೆ ಮನೆಯಲ್ಲೂ ತುಳಸಿ ಗಿಡವಿದ್ದು, ಪ್ರತಿದಿನ ಭಕ್ತಿಯಿಂದ ಪೂಜಿಸಲ್ಪಡುತ್ತೆ. ಈ ತುಳಸಿ ಗಿಡ ಸದಾ ಹಸಿರಾಗಿದ್ರೆ ಮನೆಗೆ ಒಳ್ಳೆಯದು. ಆದ್ರೆ ಚಳಿಗಾಲದಲ್ಲೂ ತುಳಸಿ ಒಣಗಬಾರದು ಅಂದ್ರೆ ಏನ್ ಮಾಡ್ಬೇಕು ಗೊತ್ತಾ?