ನಾವು ತಿನ್ನುವ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಲಿವರ್ ನಿಯಂತ್ರಿಸುತ್ತದೆ. ನಮ್ಮ ದೇಹದ ಕಾರ್ಯಗಳಿಗೆ ಅಗತ್ಯವಿರುವ ಇತರ ಕೊಬ್ಬುಗಳು ಹಾಗೂ ಪ್ರೊಟೀನ್‌ಗಳನ್ನು ನಿರ್ವಹಿಸುವುದು ಕೂಡ ಲಿವರ್. ಈ ಲಿವರ್‌ನ ಆರೋಗ್ಯ ಕಾಪಾಡಲು ಪ್ರತಿದಿನ ಸೇವಿಸಬೇಕಾದ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
Back to Lifestyle
Lifestyle
November 29, 2026 at 2:48 PM
ನಿಮಗಷ್ಟೇ ಅಲ್ಲ, ನಿಮ್ಮ ಲಿವರ್ಗೂ ಫ್ರೆಂಡ್ಸ್ ಬೇಕು; ಈ ಸೂಪರ್ಫುಡ್ಸ್ ತಿಂದರೆ ಆರೋಗ್ಯವಾಗಿ ಇರ್ತೀರಾ!
Asianet Suvarna Lifestyle
Excerpt from Asianet Suvarna Lifestyle.