ಬಾಲನಟಿಯಿಂದ ಹಿಡಿದು ಆಕ್ಷನ್ ಕ್ವೀನ್ ವರೆಗೆ ಮಾಲಾಶ್ರೀ ಅವರು ಸವೆಸಿದ ಹಾದಿ ಇಂದಿನ ಪೀಳಿಗೆಯ ನಟಿಯರಿಗೆ ಒಂದು ದೊಡ್ಡ ಸ್ಫೂರ್ತಿ. ‘ಕನಸಿನ ರಾಣಿ’ ಎಂದರೆ ಅದು ಅಂದಿಗೂ ಎಂದಿಗೂ ಮಾಲಾಶ್ರೀ ಮಾತ್ರ! ಅವರ ಈ ಪರಿಯ ಯಶಸ್ಸಿಗೆ ಕಾರಣ, ಅವರ ಹೈ ಲೆವೆಲ್ ಎನರ್ಜಿ, ನಟನೆಯ ಪ್ರತಿಭೆ!
Back to Lifestyle
Lifestyle
November 29, 2026 at 4:17 PM
MALASHRI MAGIC: 4 ತಿಂಗಳು ಮಗುವಿದ್ದಾಗಲೇ ನಟನೆ, 15ನೇ ವರ್ಷಕ್ಕೇ ನಾಯಕಿ; 1 ವರ್ಷದಲ್ಲಿ 20 ಸಿನಿಮಾ!
Asianet Suvarna Lifestyle
Excerpt from Asianet Suvarna Lifestyle.