ಅಕ್ಟೋಬರ್ 24, ಶನಿವಾರದಂದು 30ನೇ ದಿನಕ್ಕೆ ಕಾಲಿಟ್ಟಿರುವ 'ಪ್ರೇಮದ ಊರಲ್ಲಿ' ಸಿನಿಮಾ ತನ್ನ ಸೈಲೆಂಟ್ ಹಿಟ್ ಓಟವನ್ನು ಯಶಸ್ವಿಯಾಗಿ ಮುಂದುವರಿಸಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿದ್ದ ಈ ಕನ್ನಡ ಫ್ಯಾಮಿಲಿ ಡ್ರಾಮಾ ಚಿತ್ರ, ಸದ್ಯ ಯಶಸ್ವಿ 5ನೇ ವೀಕೆಂಡ್‌ನಲ್ಲಿದೆ.
Back to Entertainment
Entertainment
October 24, 2026 at 3:23 PM
30ನೇ ದಿನವೂ ಭರ್ಜರಿ ಪ್ರದರ್ಶನ: 'ಪ್ರೇಮದ ಊರಲ್ಲಿ' ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್, ಒಟಿಟಿ ಅಪ್ಡೇಟ್
Filmibeat Kannada
Excerpt from Filmibeat Kannada.