ಪ್ರೇಮದ ಊರಲಿ ಸಿನಿಮಾ ಚೆನ್ನಾಗಿಯೂ ಇದೆ. ಜನಕ್ಕೂ ಮೆಚ್ಚುಗೆನೂ ಆಗಿದೆ. ಲಕ್ ಕೂಡ ಚೆನ್ನಾಗಿದೆ. ಮುಂದಿನ ವಾರವು ಯಾವ ದೊಡ್ಡ ಚಿತ್ರಗಳೂ ಇಲ್ಲ. ಜೈಲರ್-2 ಬಂದರೂ ಇದರ ಓಟಕ್ಕೆ ಧಕ್ಕೆ ಆಗಿಲ್ಲ ನೋಡಿ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Back to Entertainment
Entertainment
October 24, 2026 at 3:16 PM
Premada Oorali: 'ಪ್ರೇಮದ ಊರಲಿ' ಚಿತ್ರಕ್ಕೆ ಲಕ್ ಮೇಲೆ ಲಕ್! ಮುಂದಿನ ವಾರವೂ ಗೆಲುವಿನ ಓಟ ಫಿಕ್ಸ್!
News18 Kannada Entertainment
Excerpt from News18 Kannada Entertainment.