ವಿಜಯಲಕ್ಷ್ಮಿ ಪರ ಇರುವ ಕೆಲವರು ಧನ್ವೀರ್ ವಿರುದ್ಧ ಬೆದರಿಕೆ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಧನ್ವೀರ್ ಅವರ ತಂದೆ ವಿಜಯಲಕ್ಷ್ಮಿ ಮತ್ತು ಅವರ ಕೆಲ ಆಪ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರ ತಂಡದವರಾದ ವಕೀಲ ಮುಬಾರಕ್ ಅವರು ವಿವಾದದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಇಲ್ಲಿ…