ರೈಲು ನಿಲ್ದಾಣಗಳ ಕೌಂಟರ್ ಗಳಲ್ಲಿ ಖರೀದಿ ಮಾಡಿದ ಎಲ್ಲಾ ಟಿಕೆಟ್ ಗಳಿಗೆ ವಿಮೆ ಕಲ್ಪಿಸುವ ನಿಯಮ ಅ.27ರಿಂದಲೇ ಜಾರಿಗೆ ಬರಲಿದೆ. ಈ ಹಿಂದೆ ಇದು ಐಆರ್ ಸಿಟಿಸಿ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿತ್ತು.