ಮಗಳ ಭವಿಷ್ಯ ಸುರಕ್ಷಿತವಾಗಿರಲಿ, ಆಕೆ ಜೀವನಪೂರ್ತಿ ಸುಖವಾಗಿರಲಿ ಅಂತ ತಾಯಿ ಬಯಸಿದ್ದೇ ತಪ್ಪಾಗಿದೆ. ಅವಿವಾಹಿತ ಮಗಳ ಹೆಸರಿಗೆ ತಾಯಿಯೊಬ್ಬಳು ತನ್ನ ಮನೆಯನ್ನು ಗಿಫ್ಟ್ ನೀಡಿದ್ದಾಳೆ. ಆದ್ರೆ ಕೊನೆಯಲ್ಲಿ ಮಗಳು ಮಾಡಿದ ಕೆಲಸ ಮಾತ್ರ ತಲೆತಗ್ಗಿಸುವಂತಿದೆ.
Back to Lifestyle
Lifestyle
October 27, 2026 at 6:27 AM
ಅವಿವಾಹಿತ ಮಗಳಿಗೆ ಮನೆ ಗಿಫ್ಟ್ ನೀಡಿದ್ದೇ ತಪ್ಪಾಯ್ತು! ಕಣ್ಣೀರಿಡ್ತಿರುವ ಅಮ್ಮನ ಸಹಾಯಕ್ಕೆ ಬರ್ತಿಲ್ಲ ಗಂಡುಮಕ್ಕಳು
Asianet Suvarna Lifestyle
Excerpt from Asianet Suvarna Lifestyle.