ಕ್ಯಾರಂಬೋಲಾ ಅಥವಾ ನಕ್ಷತ್ರ ಹಣ್ಣು ತನ್ನ ವಿಶಿಷ್ಟ ಆಕಾರ ಮತ್ತು ಹುಳಿ-ಸಿಹಿ ರುಚಿಯಿಂದ ಉಪ್ಪಿನಕಾಯಿ ತಯಾರಿಕೆಗೆ ಹೇಳಿಮಾಡಿಸಿದಂತಿದೆ. ವಿಟಮಿನ್ ಸಿ ಮತ್ತು ನಾರಿನಂಶ ಹೊಂದಿರುವ ಇದು ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Back to Lifestyle
Lifestyle
October 27, 2026 at 6:15 AM
Food: ಸಾಮಾನ್ಯ ಉಪ್ಪಿನಕಾಯಿ ಬಿಡಿ, ಸವಿದು ನೋಡಿ 'ಕ್ಯಾರಂಬೋಲಾ' ಸ್ಟಾರ್ ಉಪ್ಪಿನಕಾಯಿ!
Asianet Suvarna Lifestyle
Excerpt from Asianet Suvarna Lifestyle.