ಕಪ್‌ನಲ್ಲಿ ಸಣ್ಣದಾದರೂ ಬಿರುಕು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಬಿಸಿ ಚಹಾ ಅಥವಾ ಕಾಫಿ ಸುರಿದಾಗ ಆ ಬಿರುಕು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇರುತ್ತದೆ. ಬಿರುಕು ಒಳಭಾಗದಲ್ಲಿರಲಿ, ಹೊರಭಾಗದಲ್ಲಿರಲಿ ಅಥವಾ ಕಪ್‌ನ ಅಂಚಿನಲ್ಲಿರಲಿ, ಅಂತಹ ಕಪ್‌ನ್ನು ಬಳಸದಿರುವುದು ಉತ್ತಮ. ಎಕ್ಸ್‌ಪೈರಿ ಡೇಟ್ ಕಥೆ ಏನು? ನೋಡಿ..
Back to Lifestyle
Lifestyle
September 25, 2026 at 8:29 AM
ಕಾಫಿ-ಟೀ ಕಪ್ಗೂ ಎಕ್ಸ್‌ಪೈರಿ ಡೇಟ್ ಇದೆಯೇ.. ಬಹುತೇಕರಿಗೆ ಈ ಅತ್ಯಗತ್ಯ ಸತ್ಯ ತಿಳಿದಿಲ್ಲ!
Asianet Suvarna Lifestyle
Excerpt from Asianet Suvarna Lifestyle.