ಭಾರತೀಯ ಅಡುಗೆಮನೆಗಳಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಸಾಂಬಾರ್‌, ಚಟ್ನಿ, ಗ್ರೇವಿ, ಪಲ್ಯದಿಂದ ಹಿಡಿದು ವಿವಿಧ ಖಾದ್ಯಗಳವರೆಗೆ ಬೆಳ್ಳುಳ್ಳಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಾದರೆ ಭಾರತದ ‘ಬೆಳ್ಳುಳ್ಳಿ ನಗರ’ ಯಾವುದು ಗೊತ್ತಾ?