– ನೈಸ್ ಕಂಪನಿ ಮಾಲೀಕ ನಿಮ್ಮನ್ನ ಟ್ರ್ಯಾಪ್‌ ಮಾಡೋಕೆ ಬಂದಿದ್ರಾ? ಅಂತ ಪ್ರಶ್ನೆ ನವದೆಹಲಿ: ನೈಸ್‌ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರ ಆಗಿದೆ. ಅದಕ್ಕಾಗಿ ಟ್ರ್ಯಾಪ್‌ ಆರೋಪದಂತಹ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.