ಕಾರವಾರ: ಕಡಲತೀರಕ್ಕೆ ಬಂದ ಭಾರತೀಯ ಕರಾವಳಿ ಕಾವಲು ಪಡೆಯ ಹೋವರ್‌ಕ್ರಾಫ್ಟ್ (Hovercraft) ನೌಕೆಯು ಆಗಮಿಸಿದ್ದು, ಸ್ಥಳೀಯ ಜನರ ಕುತೂಹಲಕ್ಕೆ ಕಾಣವಾಗಿದೆ. ಕಾರವಾರದ (Karwar) ಟ್ಯಾಗೋರ್ ಬೀಚ್‌ನಲ್ಲಿ ಲಂಗರು ಹಾಕಿದ ಎರಡು ಹೋವರ್‌ಕ್ರಾಫ್ಟ್ ನೌಕೆಯು ಇಲ್ಲಿ ವಿಶ್ರಾಂತಿ ಪಡೆಯುತ್ತಿದೆ.