ಬೆಂಗಳೂರು: 'ಐದು ಗ್ಯಾರೆಂಟಿ' ಯೋಜನೆಗಳ ಜಾರಿಗೂ ಮೊದಲು ನಾವು ಉತ್ತಮ ಜೀವನ ನಡೆಸುತ್ತಿದ್ದೆವು. ಸರ್ಕಾರ ಯೋಜನೆ ಜಾರಿ ಮಾಡಿ, ಅವುಗಳನ್ನು ನಿರ್ವಹಿಸಲೆಂದು ನಮ್ಮಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ನೂಕಿದೆ. 'ರೈತರಿಗೆ ಅನುಕೂಲಕರ ಯೋಜನೆಗಳು ಬೇಕು.