ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ಆಯುಷ್ ಬದೋನಿ ಅಜೇಯ 210 ರನ್ ಸಿಡಿಸಿದ್ದಾರೆ. ಈ ಮೂಲಕ ಸತತ ಎರಡು ಪ್ರಥಮ ದರ್ಜೆ ದ್ವಿಶತಕ ಬಾರಿಸಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ದಾಖಲೆ ಸಮಗಟ್ಟಿದ್ದಾರೆ.