ಕಿವೀಸ್ ನೀಡಿದ್ದ 199 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಅಭಿಷೇಕ್ ಶರ್ಮಾ ಶತಕ (38 ಎಸೆತಗಳಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್ಗಳ ಸಹಿತ 113 ರನ್) ಹಾಗೂ ವೈಭವ್ ಸೂರ್ಯವಂಶಿ (19 ಎಸೆತಗಳಲ್ಲಿ 45 ರನ್; 4 ಬೌಂಡರಿ ಮತ್ತು 4 ಸಿಕ್ಸರ್ಗಳು) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭ ಗೆಲುವು ಸಾಧಿಸಿತು.
Back to Sports
Sports
October 27, 2026 at 4:55 PM
IND vs NZ: ನಮ್ಮ ಸೋಲಿಗೆ ಆ ಇಬ್ಬರೇ ಕಾರಣ, ಅವರ ವಿರುದ್ಧ ಏನು ಮಾಡಬೇಕೆಂದು ತೋಚಲಿಲ್ಲ! 3ನೇ ಟಿ20 ಸೋಲಿನ ಬಗ್ಗೆ ಮಿಚೆಲ್ ಸ್ಯಾಂಟ್ನರ್ ಹೇಳಿದ್ದಿಷ್ಟು!
News18 Kannada Sports
Excerpt from News18 Kannada Sports.