ಕಿವೀಸ್ ನೀಡಿದ್ದ 199 ರನ್​ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಅಭಿಷೇಕ್ ಶರ್ಮಾ ಶತಕ (38 ಎಸೆತಗಳಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಿತ 113 ರನ್) ಹಾಗೂ ವೈಭವ್ ಸೂರ್ಯವಂಶಿ (19 ಎಸೆತಗಳಲ್ಲಿ 45 ರನ್; 4 ಬೌಂಡರಿ ಮತ್ತು 4 ಸಿಕ್ಸರ್‌ಗಳು) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭ ಗೆಲುವು ಸಾಧಿಸಿತು.