ಓಪನ್​ಎಐನ ರೋಗ್ ಏಜೆಂಟ್​ಗಳು ವಿವಿಧ ಸರ್ಕಾರಿ ಜಾಲತಾಣಗಳನ್ನೇ ಹ್ಯಾಕ್ ಮಾಡಲು ಯತ್ನಿಸಿದ ಘಟನೆ ಎಐ ಜಗತ್ತನ್ನು ಎಚ್ಚರಿಸಿದೆ. ಇದರ ಬೆನ್ನಲ್ಲೇ ಓಪನ್ಎಐ ಸಂಸ್ಥೆ ತನ್ನ ಶಕ್ತಿಶಾಲಿ ಮಾಡಲ್​ಗಳಿಗೆ ಮುಂದಿನ ಹಂತದ ಟ್ರೈನಿಂಗ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.