October 2026 Bank Holidays: ಕೆಲವು ರಾಜ್ಯಗಳು 11 ದಿನಗಳವರೆಗೆ ರಜಾದಿನಗಳನ್ನು ಹೊಂದಿರಬಹುದು. ಆದರೆ, ಪ್ರತಿ ರಾಜ್ಯದಲ್ಲೂ ಬ್ಯಾಂಕ್ ರಜಾದಿನಗಳು ಒಂದೇ ಆಗಿರುವುದಿಲ್ಲ. ಗಾಂಧಿ ಜಯಂತಿಯಿಂದ ದಸರಾ ಮತ್ತು ವಿಜಯದಶಮಿ ಪೂಜೆಯವರೆಗೆ ಹಲವಾರು ಪ್ರಮುಖ ಹಬ್ಬಗಳು ಅಕ್ಟೋಬರ್ ತಿಂಗಳಲ್ಲಿ ಬರುತ್ತವೆ.
Back to Business
Business
September 29, 2026 at 7:48 AM
Bank Holiday: ಅಕ್ಟೋಬರ್ನಲ್ಲಿ 11 ದಿನ ಬ್ಯಾಂಕ್ಗಳಿಗೆ ರಜೆ! ಆರ್ಬಿಐ ಬ್ಯಾಂಕ್ ರಜಾ ಪಟ್ಟಿ ಹೀಗಿದೆ
News18 Kannada Business
Excerpt from News18 Kannada Business.