Gold and Silver Price Update: ಚಿನ್ನ ಖರೀದಿಸುವವರಿಗೆ ಇಂದು ಬಂಪರ್ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಚಿನ್ನದ ಬೆಲೆ ಇಳಿಕೆ ಆಗ್ತಿದ್ದಂತೆ ಗೋಲ್ಡ್ ಖರೀದಿ ಮಾಡಲೋಸ್ಕರ ಹಲವು ದಿನಗಳಿಂದ ಕಾಯುತ್ತಿದ್ದವರು ಇಂದು ಚಿನ್ನದ ಅಂಗಡಿಗೆ ಹೆಜ್ಜೆ ಇಡುತ್ತಿದ್ದಾರೆ.
Back to Business
Business
September 29, 2026 at 6:55 AM
Gold Rate Today: ದಿಢೀರನೇ ಕುಸಿದ ಚಿನ್ನದ ಬೆಲೆ! ಬಂಗಾರ ಖರೀದಿಗೆ ಇಂದೇ ಬೆಸ್ಟ್ ಟೈಮ್! ಹೀಗಿದೆ ದರ ವಿವರ
News18 Kannada Business
Excerpt from News18 Kannada Business.