ಭಾರತೀಯ ರೈಲ್ವೆಯು ಬೆಂಗಳೂರು ಸೇರಿದಂತೆ 8 ಪ್ರಮುಖ ನಗರಗಳಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಭಾರತೀಯ ರೈಲ್ವೆ ದೇಶದ 8 ನಗರಗಳಲ್ಲಿ ಮನೆ ಬಾಗಿಲಿಗೆ ಪಾರ್ಸೆಲ್ ಪಿಕಪ್ ಮತ್ತು ವಿತರಣಾ ಸೇವೆ ಆರಂಭಿಸಲಿದೆ. ಪ್ರಾಯೋಗಿಕವಾಗಿ ಸೇವೆ ಆರಂಭಿಸಿದ ಬಳಿಕ, ಗ್ರಾಹಕರು ಘರ್ ಸೆ ಘರ್ ತಕ್ / ಮನೆಯಿಂದ ಮನೆಗೆ ಹೆಸರಿನ ರೈಲು ಪಾರ್ಸೆಲ್ ಆ್ಯಪ್ ಮೂಲಕ ತಮ್ಮ ಮನೆಯಿಂದಲೇ