ಅಮೆರಿಕ-ಇರಾನ್ ನಡುವೆ ಮತ್ತೆ ಯುದ್ಧದ ಭೀತಿ ಮೂಡಿದೆ. ಇರಾನ್ ಮೇಲೆ "10 ನಿಮಿಷದಲ್ಲಿ" ದಾಳಿ ನಡೆಸಬಲ್ಲೆ ಎಂದು ಟ್ರಂಪ್ ಹೇಳಿದ್ದರೆ, ಖಮೇನಿ ತಕ್ಷಣದ ಪ್ರತಿದಾಳಿಗೆ ಸಿದ್ಧ ಎಂದಿದ್ದಾರೆ. ಮಧ್ಯಂತರ ಚುನಾವಣೆ ಬಳಿಕ ಅಮೆರಿಕದ ನಡೆ ನಿರ್ಣಾಯಕವಾಗಲಿದ್ದು, ಈ ಹೇಳಿಕೆಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಆತಂಕ ಹೆಚ್ಚಿದೆ. ಮಾತುಕತೆ ಅಥವಾ ಸಂಘರ್ಷ- ಮುಂದೇನು?
Back to Top News
Top
November 1, 2026 at 7:20 AM
ಮಧ್ಯಂತರ ಚುನಾವಣೆ ಬಳಿಕ ಇರಾನ್ ಮೇಲೆ ಮತ್ತೊಂದು ದಾಳಿ? ಟ್ರಂಪ್ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ
TV9 Kannada
Excerpt from TV9 Kannada.