ಚಾಮರಾಜನಗರ: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿಯೇ ಮಾಡಿಸಿರೋದು ಎಂದು ಸಚಿವ ಪುಟ್ಟರಂಗಶೆಟ್ಟಿ (Puttaranga Shetty) ಗಂಭೀರ ಆರೋಪ ಮಾಡಿದರು. ನಗರದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ನೂರಕ್ಕೆ ನೂರು ಕುಮಾರಸ್ವಾಮಿಯೇ ಮಾಡಿಸಿರೋದು. ಈಗಾಗಲೇ ಮಾಹಿತಿ ಸಿಕ್ಕಿದೆ. ಮೊದಲಿನಿಂದಲೂ ಇಂತಹ ಕೆಲಸ ಮಾಡೋದು ಕುಮಾರಸ್ವಾಮಿ ಮಾತ್ರ.